C-DAC ನಲ್ಲಿ 951 ಹುದ್ದೆಗಳ ಭರ್ಜರಿ ನೇಮಕಾತಿ 2026: ಪರೀಕ್ಷೆ ಇಲ್ಲದೆ ₹1.60 ಲಕ್ಷ ಸಂಬಳ! ಜೂನ್ 20ರೊಳಗೆ ಅರ್ಜಿ ಸಲ್ಲಿಸಿ
C-DAC Recruitment 2026: 951 ಹುದ್ದೆಗಳ ಭರ್ಜರಿ ನೇಮಕಾತಿ ಪ್ರಕಟ – ₹1.60 ಲಕ್ಷದವರೆಗೆ ವೇತನ, ಅರ್ಜಿ ಸಲ್ಲಿಕೆ ಆರಂಭ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆಯಾದ Centre for Development of Advanced Computing (C-DAC) 2026ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶದ ವಿವಿಧ ಕೇಂದ್ರಗಳಲ್ಲಿ Project Engineer, Project Manager, Project Officer, Project Technician ಸೇರಿದಂತೆ ಒಟ್ಟು 951 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗಕ್ಕಾಗಿ … Read more