ಭಾರತೀಯ ವಾಯುಪಡೆ MTS ನೇಮಕಾತಿ 2026: 10ನೇ ಪಾಸ್ ಅಭ್ಯರ್ಥಿಗಳಿಗೆ 6 ಹುದ್ದೆಗಳು, ಜುಲೈ 27ರೊಳಗೆ ಅರ್ಜಿ ಸಲ್ಲಿಸಿ
ಭಾರತೀಯ ವಾಯುಪಡೆ MTS ನೇಮಕಾತಿ 2026: 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಅವಕಾಶ, 6 ಹುದ್ದೆಗಳ ಭರ್ತಿ 10ನೇ ತರಗತಿ ಪಾಸ್ ಮಾಡಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ಬಂದಿದೆ. ಭಾರತೀಯ ವಾಯುಪಡೆ 6 Multi-Tasking Staff (MTS) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದವರಿಗೆ ಕೇಂದ್ರ ಸರ್ಕಾರದ ವೇತನ ಮತ್ತು ಸೌಲಭ್ಯಗಳು ದೊರೆಯಲಿವೆ. ಭಾರತೀಯ ವಾಯುಪಡೆ (Indian Air Force – IAF) Group ‘C’ ನಾಗರಿಕ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ … Read more