12ನೇ ಪಾಸ್ ಹಾಗೂ ಪದವೀಧರರಿಗೆ ಭರ್ಜರಿ ಅವಕಾಶ! IIT Kanpur ನಲ್ಲಿ 80 ಹುದ್ದೆಗಳ ನೇಮಕಾತಿ
IIT Kanpur Recruitment 2026: 80 ಹುದ್ದೆಗಳ ಭರ್ಜರಿ ನೇಮಕಾತಿ! 12ನೇ ತರಗತಿಯಿಂದ ಪದವೀಧರರವರೆಗೆ ಅವಕಾಶ, ₹2.15 ಲಕ್ಷ ಸಂಬಳ IIT Kanpur Recruitment 2026 ಅಧಿಸೂಚನೆ ಪ್ರಕಟವಾಗಿದೆ. ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ 80 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ₹21,700 ರಿಂದ ₹2,15,900 ವರೆಗೆ ಸಂಬಳ. ಜುಲೈ 3ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಿ. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ (IIT Kanpur) ಕಡೆಯಿಂದ ಸಿಹಿ ಸುದ್ದಿ ಬಂದಿದೆ. ಸಂಸ್ಥೆಯು … Read more