CCRUM Recruitment 2026: 179 Staff Nurse, MTS & ವಿವಿಧ ಹುದ್ದೆಗಳ ನೇಮಕಾತಿ | ಜುಲೈ 31 ಕೊನೆಯ ದಿನ
CCRUM ನೇಮಕಾತಿ 2026: 179 ಸ್ಟಾಫ್ ನರ್ಸ್, MTS ಸೇರಿದಂತೆ ವಿವಿಧ ಹುದ್ದೆಗಳ ಭರ್ತಿ – ಜುಲೈ 31ರವರೆಗೆ ಆನ್ಲೈನ್ ಅರ್ಜಿ CCRUM Recruitment 2026 ಅಧಿಸೂಚನೆ ಪ್ರಕಟವಾಗಿದೆ. 179 Staff Nurse, MTS, LDC ಸೇರಿದಂತೆ ವಿವಿಧ ಹುದ್ದೆಗಳಿಗೆ ಜುಲೈ 31, 2026ರವರೆಗೆ ಆನ್ಲೈನ್ ಅರ್ಜಿ ಸಲ್ಲಿಸಿ. CCRUM Recruitment 2026: ಆಯುಷ್ ಸಚಿವಾಲಯದ ಅಧೀನದಲ್ಲಿರುವ Central Council for Research in Unani Medicine (CCRUM) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ … Read more