ಕರ್ನಾಟಕದಲ್ಲಿ ಜೂನ್ 20ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ, ಮನೆ ಮನೆಗೆ BLO ಭೇಟಿ!
ಕರ್ನಾಟಕದಲ್ಲಿ ಜೂನ್ 20ರಿಂದ ಮತದಾರರ SIR ಪ್ರಕ್ರಿಯೆ ಆರಂಭ! ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ – ಹೇಗೆ ನಡೆಯಲಿದೆ ಸಂಪೂರ್ಣ ಪರಿಷ್ಕರಣೆ? ಕರ್ನಾಟಕದಲ್ಲಿ ಜೂನ್ 20, 2026ರಿಂದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭವಾಗಲಿದೆ. BLO ಮನೆಗಳಿಗೆ ಭೇಟಿ, ಆನ್ಲೈನ್ ಅರ್ಜಿ, ದಾಖಲೆ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಜೂನ್ 20, 2026ರಿಂದ … Read more