CISF ASI Recruitment 2026: 24 Para Medical Staff ಹುದ್ದೆಗಳು, ಜುಲೈ 07ರವರೆಗೆ ಅರ್ಜಿ ಸಲ್ಲಿಸಿ
CISF ASI Para Medical Staff Recruitment 2026 ಅಧಿಸೂಚನೆ ಪ್ರಕಟವಾಗಿದೆ. 24 Pharmacist, X-Ray Technician ಹಾಗೂ Lab Technician ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 07, 2026ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಿ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವತಿಯಿಂದ 2026ನೇ ಸಾಲಿನ ASI Para Medical Staff ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯ ಮೂಲಕ ಒಟ್ಟು 24 Assistant Sub Inspector (ASI) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ … Read more