RRC SECR Apprentice Recruitment 2026: 1644 ಹುದ್ದೆಗಳಿಗೆ ಅರ್ಜಿ ಆರಂಭ, 10ನೇ ಪಾಸ್ ಅಭ್ಯರ್ಥಿಗಳಿಗೆ ಅವಕಾಶ
ರೈಲ್ವೆ ನೇಮಕಾತಿ ಕೋಶ(RRC)ದ ಅಡಿಯಲ್ಲಿ ಆಗ್ನೇಯ ಮಧ್ಯ ರೈಲ್ವೆ(SECR) 2026ರ ಟ್ರೇಡ್ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಯಪುರ ವಿಭಾಗ ಮತ್ತು ವ್ಯಾಗನ್ ರಿಪೇರಿ ಶಾಪ್ನಲ್ಲಿ ಒಟ್ಟು 1644 ಹುದ್ದೆಗಳು ಖಾಲಿ ಇದ್ದು, 10ನೇ ಪಾಸ್ ಹಾಗೂ ITI ಅಭ್ಯರ್ಥಿಗಳು ಜೂನ್ 4ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.