ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: B ಖಾತಾದಿಂದ A ಖಾತಾಗೆ ಪರಿವರ್ತನೆಗೆ ಕೇವಲ 2% ಶುಲ್ಕ, ಡಿಕೆ ಶಿವಕುಮಾರ್
ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: B ಖಾತಾದಿಂದ A ಖಾತಾಗೆ ಪರಿವರ್ತನೆಗೆ ಭಾರಿ ರಿಯಾಯಿತಿ, ಗೈಡ್ಲೈನ್ಸ್ ವ್ಯಾಲ್ಯೂ ಕೇವಲ 2%! ಬೆಂಗಳೂರು ಜನತೆಗೆ ರಾಜ್ಯ ಸರ್ಕಾರದ ಸುವರ್ಣ ಅವಕಾಶ! B ಖಾತಾದಿಂದ A ಖಾತಾಗೆ ಪರಿವರ್ತನೆಗೆ ಗೈಡ್ಲೈನ್ಸ್ ವ್ಯಾಲ್ಯೂ ಶೇ.2ಕ್ಕೆ ಇಳಿಕೆ. 100 ದಿನಗಳ ವಿಶೇಷ ಅಭಿಯಾನ, ‘ನಮ್ಮ ಖಾತೆ-ನಮ್ಮ ಹಕ್ಕು’ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು ನಗರ ನಿವಾಸಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಉಡುಗೊರೆಯೊಂದನ್ನು ಘೋಷಿಸಿದೆ. ಬಹುಕಾಲದಿಂದ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಎದುರಿಸುತ್ತಿದ್ದ … Read more